ಬಾರ್ಯ: ಮಹಿಳೆಯರ ಸಬಲೀಕರಣದ ಮಹತ್ತರದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ನೋಂದಣಿ ಪತ್ರವನ್ನು ಬಾರ್ಯದಲ್ಲಿ ನೀಡಲಾಯಿತು.
ಬಾರ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಶರತ್ ರವರು ಅರ್ಹ ಫಲಾನುಭವಿಗಳಿಗೆ ನೋಂದಾವಣೆ ಪತ್ರವನ್ನು ನೀಡಿದರು.
ಬಾರ್ಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಶೀಲ, ಕಾರ್ಯದರ್ಶಿ ಶೀಲಾ ಎಸ್., ಪಂಚಾಯತ್ ಸದಸ್ಯರು, ಸಿಬ್ಬಂದಿಗಳು, ಫಲಾನುಭವಿಗಳು ಹಾಜರಿದ್ದರು.