Site icon Suddi Belthangady

ಮಿತ್ತಬಾಗಿಲು: ಗಾಳಿ ಮಳೆಗೆ ಮನೆಯ ಮೇಲ್ಛಾವಣಿ ಕುಸಿತ

ಮಿತ್ತಬಾಗಿಲು: ಇಲ್ಲಿಯ ಕೆ.ಅಬೂಬಕ್ಕರ್ ಬಿನ್ ಫಕ್ರುದ್ದೀನ್ ರವರ ವಾಸ್ತವ್ಯದ ಮನೆಯ ಮೇಲ್ಛಾವಣಿ ಗಾಳಿ ಮಳೆಗೆ ಕುಸಿದು ಬಿದ್ದು ಮನೆಯು ಹಾನಿಗೊಂಡಿರುತ್ತದೆ.

Exit mobile version