Site icon Suddi Belthangady

ಧರ್ಮಸ್ಥಳ: ಶ್ರೀ ಮಂ.ಅ.ಪ್ರೌ.ನೆಲ್ಸನ್ ಮಂಡೇಲಾ ದಿನಾಚರಣೆ

ಧರ್ಮಸ್ಥಳ: ಇಲ್ಲಿನ ಶ್ರೀ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆಯಲ್ಲಿ ನೆಲ್ಸನ್ ಮಂಡೇಲಾ ದಿನಾಚರಣೆ ಪ್ರಯುಕ್ತ ಪೂರ್ವಾಹ್ನ ಪ್ರಾರ್ಥನಾ ಸಮಯದಲ್ಲಿ 9ನೇ ತರಗತಿ ‘ಎ’ ವಿಭಾಗದ ಕುಮಾರಿ ದೇವಿಕಾ ನೆಲ್ಸನ್ ಮಂಡೇಲಾರವರ ಕುರಿತು ಮಹತ್ವಪೂರ್ಣ ಮಾಹಿತಿ ವಾಚಿಸಿದರು.

ಈ ಸುಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ಸಮಸ್ತ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.ಶಿಕ್ಷಕರಾದ ಭವ್ಯ ಹೆಗಡೆ ಮತ್ತು ಶಶಿರೇಖಾ ಚಿಪಳೂಣಕರ್ ಕಾರ್ಯಕ್ರಮವನ್ನು ಸಂಯೋಜಿಸಿದರು.

Exit mobile version