Site icon Suddi Belthangady

ಇಳಂತಿಲ : ಸ.ಉ.ಹಿ.ಪ್ರಾ.ಶಾಲಾ ಪೋಷಕರಿಂದ ಶ್ರಮದಾನ

ಇಳಂತಿಲ : ಸರ್ಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ಅಂಡೆತಡ್ಕದಲ್ಲಿ ಶಾಲಾ ವಠಾರದಲ್ಲಿ ಕೈ ತೋಟದ ನಿರ್ಮಾಣಕ್ಕೆ ಪೋಷಕರಿಂದ ಶ್ರಮದಾನ ಕಾರ್ಯಕ್ರಮ ವು ಜು.13 ರಂದು ನಡೆಯಿತು.

ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ಸತೀಶ್ ಪೂಜಾರಿ, ಉಪಾಧ್ಯಕ್ಷೆ ನಯನ ಹಾಗೂ ಎಸ್ .ಡಿ.ಎಂ.ಸಿ ಸದಸ್ಯರು ಪೋಷಕರು ಭಾಗವಹಿಸಿದ್ದರು.

Exit mobile version