Site icon Suddi Belthangady

ತೋಟತ್ತಾಡಿ ಮಹಿಳಾ ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಮಂಜೂಷಾ ಉಪಾಧ್ಯಕ್ಷರಾಗಿ ಪ್ರೇಮ ಆಯ್ಕೆಯಾದರು

ತೋಟತ್ತಾಡಿ: ತೋಟತ್ತಾಡಿ ಹಾಲು ಉತ್ಪಾದಕರ ಸಹಕಾರಿ ಸಂಘ(ನಿ) ತೋಟತ್ತಾಡಿ ಇದರ ಮುಂದಿನ ಐದು ವರ್ಷಗಳ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಜು.11 ರಂದು ನೆರವೇರಿತು.
ಸಂಘದ ನೂತನ ಅಧ್ಯಕ್ಷರಾಗಿ ಮಂಜೂಷಾ ಉಪಾಧ್ಯಕ್ಷರಾಗಿ ಪ್ರೇಮ H ಆಯ್ಕೆಯಾದರು.
ನಿರ್ದೇಶಕರುಗಳಾಗಿ ಸುಶೀಲ, ಸಾವಿತ್ರಿ, ಜಯಂತಿ, ಪ್ರಮೀಳಾ, ಸುಶೀಲ, ಚಂದ್ರಾವತಿ, ದೀಕ್ಷಾ, ಜಯಂತಿ ,ಅಪ್ಪಿ, ಪ್ರಜೀನಾ ,ಸವಿತಾ, ಇವರುಗಳು ಆಯ್ಕೆಯಾಗಿದ್ದಾರೆ.

Exit mobile version