Site icon Suddi Belthangady

ಫೋಟೊ ಟುಡೇ ಆಯೋಜಿಸಿದ ಅಂತರಾಷ್ಟ್ರೀಯ ಫೋಟೋಗ್ರಾಫಿ, ವೀಡಿಯೋಗ್ರಾಫಿ ಕಾರ್ಯಾಗಾರ- ಬೆಳ್ತಂಗಡಿಯ ಛಾಯಾಗ್ರಾಹಕರು ಕಾರ್ಯಾಗಾರದಲ್ಲಿ ಭಾಗಿ

ಬೆಳ್ತಂಗಡಿ: ಫೋಟೊ ಟುಡೇ ಆಯೋಜಿಸಿದ ಅಂತರ್ ರಾಷ್ಟ್ರೀಯ ಫೋಟೋಗ್ರಾಫಿ, ವೀಡಿಯೋಗ್ರಾಫಿ ಕಾರ್ಯಗಾರ ಮತ್ತು ವಸ್ತು ಪ್ರದರ್ಶನ ಕಾರ್ಯಕ್ರಮವು ಬೆಂಗಳೂರಿನ ತ್ರಿಪುರ ವಾಸಿನಿ ಅರಮನೆ ಮೈದಾನದಲ್ಲಿ ಜರಗಿತು.

ಈ ಕಾರ್ಯಕ್ರಮದಲ್ಲಿ ಬೆಳ್ತಂಗಡಿಯ ಛಾಯಾಗ್ರಾಹಕರಾದ ಪಾಲಾಕ್ಷ ಸುವರ್ಣ, ವಿಲ್ಸನ್ ಗೋನ್ಸಾಲ್ವಿಸ್, ಗೋಪಾಲ ಅಳದಂಗಡಿ, ಕಿರಣ್ ಅಳದಂಗಡಿ, ಉಮೇಶ್ ಮದ್ದಡ್ಕ, ರತ್ನಾಕರ ಪುಂಜಾಲಕಟ್ಟೆ, ಉಮೇಶ್ ಉಜಿರೆ, ಸುರೇಶ್ ಕೌಡಂಗೆ, ರವಿ ನಾರಾವಿ, ಗಣೇಶ್ ಹೆಗ್ಡೆ ನಾರಾವಿ, ಸತ್ಯಾನಂದ ಬೆಳ್ತಂಗಡಿ ಪಾಲ್ಗೊಂಡಿದ್ದರು.

Exit mobile version