Site icon Suddi Belthangady

ಕುಸಿದು ಬೀಳುವ ಸ್ಥಿತಿಯಲ್ಲಿ ಪದ್ಮುಂಜ ಕಣಿಯೂರು ಕಾಂಕ್ರೀಟ್ ರಸ್ತೆ

ಪದ್ಮುಂಜ: ಇಲ್ಲಿಯ ಪದ್ಮುಂಜದಿಂದ ಕಣಿಯೂರು ಕಸಬ ಪಿಲಿಗೂಡು ರಸ್ತೆಯು ಬೊಳ್ಳರಮಜಲು ಎಂಬಲ್ಲಿ ಕಾಂಕ್ರೀಟ್ ರಸ್ತೆಯ ಅಡಿಭಾಗದಲ್ಲಿ ಕುಸಿದು ಬಿದ್ದಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.

ಕಣಿಯೂರು ಗ್ರಾಮ ಪಂಚಾಯಿತಿ ಅಭಿವ್ರದ್ದಿ ಅಧಿಕಾರಿ ಸ್ಥಳ ಪರಿಶೀಲನೆ ನಡೆಸಿ, ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಗುರುತು ಮಾಡಿ ಸೂಚನಾಪಲಕ (ಬ್ಯಾನರ್) ಅಳವಡಿಸಿದ್ದಾರೆ.

Exit mobile version