Site icon Suddi Belthangady

ಕಲ್ಮಂಜ: ಗಿರಿಜಾ ಮಡಿವಾಳ ನಿಡಿಗಲ್ ಮಜಲು ನಿಧನ

ಕಲ್ಮಂಜ: ನಿಡಿಗಲ್ ಮಜಲು ಮನೆಯ ದಿ. ಬಿರ್ಮಣ ಮಡಿವಾಳರವರ ಧರ್ಮಪತ್ನಿ ಗಿರಿಜಾ ಮಡಿವಾಳ (90ವ) ಇವರು ಜು.10 ರಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಮೃತರು 5ಗಂಡು,3 ಹೆಣ್ಣು ಮಕ್ಕಳು ಹಾಗೂ ಬಂದು ವರ್ಗದವರನ್ನು ಅಗಲಿದ್ದಾರೆ.

Exit mobile version