Site icon Suddi Belthangady

ಉಜಿರೆ: ಕುಸಿಯುವ ಭೀತಿಯಲ್ಲಿದ್ದ ಮುಖ್ಯರಸ್ತೆಯ ಕಾಮಗಾರಿ ದುರಸ್ತಿ- ಇದು ಸುದ್ದಿ ಫಲಶ್ರುತಿ

ಉಜಿರೆ: ಎರ್ನೋಡಿ ಬಳಿ ಮುಖ್ಯ ರಸ್ತೆ ಕುಸಿಯುವ ಭೀತಿಯಲ್ಲಿದ್ದು, ವಾಹನ ಸಂಚಾರ ಕಷ್ಟವಾಗಿತ್ತು.

ಸುದ್ದಿ ವರದಿ ಬಳಿಕ ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ಇದರ ದುರಸ್ತಿ ಕಾರ್ಯ ನಡೆದಿದೆ.

Exit mobile version