Site icon Suddi Belthangady

ಉಜಿರೆ: ಕುಸಿಯುವ ಭೀತಿಯಲ್ಲಿ ಮುಖ್ಯರಸ್ತೆ

ಉಜಿರೆ: ಇಲ್ಲಿನ ಎರ್ನೋಡಿ ಬಳಿ ಮುಖ್ಯ ರಸ್ತೆ ಕುಸಿಯುವ ಭೀತಿಯಲ್ಲಿದೆ.ಬೆನಕ ಆಸ್ಪತ್ರೆಯ ಸಮೀಪ ರಸ್ತೆಯ ಮಣ್ಣು ಕುಸಿದಿದ್ದು, ಗೋಳಾಕಾರವಾಗಿದೆ.

ಈಗಾಗಲೇ ಹೆದ್ದಾರಿ ಇಲಾಖೆ ಮುನ್ನೆಚ್ಚರಿಕೆ ಕ್ರಮವಾಗಿ ತೆಂಗಿನ ಗರಿಗಳನ್ನು ಮತ್ತು ಸೂಚಕಾ ಪರಿಕರಗಳನ್ನು ಇಟ್ಟಿದೆ.

ಆದರೆ ಇಂದು ಜೋರಾಗಿ ಮಳೆ ಬಂದರೆ ಕುಸಿಯುವ ಭೀತಿಯಿರುವುದರಿಂದ ಆದಷ್ಟು ಬೇಗ ಈ ರಸ್ತೆ ಕುಸಿಯದಂತೆ ನೋಡಿಕೊಳ್ಳುವ ಅಗತ್ಯವಿದೆ

Exit mobile version