Site icon Suddi Belthangady

ವೇಣೂರು: ಬಜಿರೆಯಲ್ಲಿ ಧಾರಾಕಾರ ಮಳೆಗೆ ಮನೆ ಬಾವಿ ತಡೆಗೋಡೆ ಕುಸಿತ

ವೇಣೂರು: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯ ಪರಿಣಾಮ ವೇಣೂರು ಬಜಿರೆ ಗ್ರಾಮದ ಚಂದ್ರಾವತಿಯವರ ಮನೆಯ ಬಾವಿಯ ತಡೆಗೋಡೆ ಸಂಪೂರ್ಣ ಕುಸಿದ ಘಟನೆ ಜು.6(ಇಂದು) ನಡೆದಿದೆ.

Exit mobile version