Site icon Suddi Belthangady

ಉಜಿರೆ: ಡೊಂಬಯ್ಯ ಪೂಜಾರಿ ಪಾಲೆಂಜ ನಿಧನ


ಉಜಿರೆ: ಉಜಿರೆ ಗ್ರಾಮದ ಪಾಲೆಂಜ ಕಡಂಬಿಲು ನಿವಾಸಿ ಪಾಲೆಂಜ ಶಿವಪ್ಪ ಪೂಜಾರಿಯವರ ಮಗ ಡೊಂಬಯ್ಯ ಪೂಜಾರಿ (58 ವರ್ಷ) ರವರು ಅಲ್ಪ ಕಾಲದ ಅಸೌಖ್ಯದಿಂದ ಜು.6 ರಂದು ನಿಧನರಾದರು.

ಮೃತರು ಪತ್ನಿ, ಪುತ್ರ, ಇಬ್ಬರು ಪುತ್ರಿಯರು, ತಂದೆ, ತಾಯಿ, ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

Exit mobile version