Site icon Suddi Belthangady

ಸುಲ್ಕೇರಿಮೊಗ್ರು: ಧಾರಾಕಾರ ಮಳೆಗೆ ಕಂಪೌಂಡ್ ಕುಸಿತ

ಸುಲ್ಕೇರಿಮೊಗ್ರು: ಜು.4ರಂದು ಸುರಿದ ಭಾರಿ ಮಳೆಗೆ ಸುಲ್ಕೇರಿಮೊಗ್ರು ಇಂದ್ರಪ್ರಸ್ಥ ನಿವಾಸದ ಪ್ರಮೋದ್ ಇವರ ಮನೆ ಕಂಪೌಂಡ್ ಕುಸಿದು ಬಿದ್ದ ಪರಿಣಾಮ ರಸ್ತೆ ತಡೆ ಉಂಟಾಗಿದೆ.

Exit mobile version