Site icon Suddi Belthangady

ಸುಲ್ಕೇರಿಮೋಗ್ರು: ಮರ ಬಿದ್ದು ಮನೆ ಹಾಗೂ ಕೊಟ್ಟಿಗೆಗೆ ಹಾನಿ

ಸುಲ್ಕೇರಿಮೋಗ್ರು ಗ್ರಾಮದ ನಿವಾಸಿ ಶ್ರೀಧರ ಬಿನ್ ಚಂಬ ಇವರ ವಾಸವಿದ್ದ ಮನೆಗೆ ಹಾಗೂ ಕೊಟ್ಟಿಗೆಗೆ ಮರ ಬಿದ್ದು ಭಾಗಶ ಹಾನಿ ಆಗಿದೆ.ಮನೆಗೆ ತಾಗಿಕೊಂಡಿದ್ದ ಕೊಟ್ಟಿಗೆ ಪೂರ್ಣ ಹಾನಿಯಾಗಿದೆ.

ಘಟನಾ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.

Exit mobile version