ಕುಕ್ಕೇಡಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಗ್ರಾಮ ಪಂಚಾಯತ್ ಕುಕ್ಕೇಡಿ ಕೂಲಿಕಾರರ ಅರೋಗ್ಯ ತಪಾಸಣೆಗಾಗಿ “ಗ್ರಾಮ ಅರೋಗ್ಯ” ನಿಮ್ಮ ಆರೋಗ್ಯವೇ ಗ್ರಾಮದ ಅರೋಗ್ಯ ಕಾರ್ಯಕ್ರಮವು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜನಾರ್ಧನ ಪೂಜಾರಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನವೀನ್, ಪಂಚಾಯತ್ ಸದಸ್ಯರುಗಳು, ವೇಣೂರು ಪ್ರಾಥಮಿಕ ಅರೋಗ್ಯ ಇಲಾಖೆಯ ಸಹಾಕಿಯರು, ಪಂಚಾಯತ್ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು.