Site icon Suddi Belthangady

ಮಚ್ಚಿನ: ಭಾಗ್ಯಶ್ರೀ ಮಿತ್ರಮಂಡಳಿ ನೆತ್ತರ ಇದರ ನೂತನ ಪದಾಧಿಕಾರಿಗಳ ಆಯ್ಕೆ

ಮಚ್ಚಿನ: ಭಾಗ್ಯಶ್ರೀ ಮಿತ್ರಮಂಡಳಿ ನೆತ್ತರ ಇದರ ನೂತನ ಪದಾಧಿಕಾರಿಗಳ ಆಯ್ಕೆ ಜು.3ರಂದು ನೆತ್ತರ ಶಾಲೆಯಲ್ಲಿ ನಡೆಯಿತು.

ಅಧ್ಯಕ್ಷರಾಗಿ ಸಂತೋಷ್ ಮಚ್ಚಗುರಿ, ಉಪಾಧ್ಯಕ್ಷರಾಗಿ ಪ್ರಶಾಂತ್ ದೇವಾಡಿಗ ನೆತ್ತರ, ಕಾರ್ಯದರ್ಶಿಯಾಗಿ ಪ್ರಮೋದ್ ಕೋಡಿ, ಜೊತೆಕಾರ್ಯದರ್ಶಿಯಾಗಿ ವಿಶ್ವನಾಥ್ ಮಡವು, ಕೋಶಾಧಿಕಾರಿಯಾಗಿ ರವಿ ಊರ್ಲ, ಗೌರವಧ್ಯಕ್ಷರಾಗಿ ಚಂದ್ರ ಪೂಜಾರಿ ಕೊಡ್ಲಕ್ಕೆ, ಮಹಾಬಲ ದೇವಾಡಿಗ ನೆತ್ತರ, ಬಾಬು ನೆತ್ತರ, ಶಿವಪ್ಪ ಪೂಜಾರಿ ನೆತ್ತರ ಇವರನ್ನು ಆಯ್ಕೆ ಮಾಡಲಾಯಿತು.

Exit mobile version