Site icon Suddi Belthangady

ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷರಾಗಿ ಅನಂತ ಭಟ್ ಮಚ್ಚಿಮಲೆ, ಕಾರ್ಯದರ್ಶಿಯಾಗಿ ವಿದ್ಯಾಕುಮಾರ್ ಕಂಚೋಡು, ಕೋಶಾಧಿಕಾರಿಯಾಗಿ ಅಬೂಬಕ್ಕರ್

ಬೆಳ್ತಂಗಡಿ: ರೋಟರಿ ಕ್ಲಬ್ ಬೆಳ್ತಂಗಡಿ ಇದರ 2023-24ನೇ ಸಾಲಿನ ನೂತನ ಅಧ್ಯಕ್ಷರಾಗಿ ರೋ.ಅನಂತ ಭಟ್ ಮಚ್ಚಿಮಲೆ, ಕಾರ್ಯದರ್ಶಿಯಾಗಿ ರೋ.ವಿದ್ಯಾಕುಮಾರ್ ಕಂಚೋಡು, ಕೋಶಾಧಿಕಾರಿಯಾಗಿ ರೋ.ಅಬೂಬಕ್ಕರ್ ಆಯ್ಕೆಯಾಗಿದ್ದಾರೆ.
ಇತರ ಪದಾಧಿಕಾರಿಗಳಾಗಿ ನಿಕಟ ಪೂರ್ವ ಅಧ್ಯಕ್ಷೆ ಮನೋರಮ ಭಟ್, ವಲಯ ಸೇನಾನಿಯಾಗಿ ರೋ.ಯಶವಂತ ಪಟವರ್ಧನ್, ದಂಡಪಾಣಿಯಾಗಿ ರೋ.ಕಿರಣ್ ಹೆಬ್ಬಾರ್, ನಿರ್ದೇಶಕರಾಗಿ ರೋ.ರೋನಾಲ್ಡ್ ಲೋಬೊ, ರೋ.ಶ್ರೀನಾಥ್ ಕೆ.ಎಂ., ರೋ.ಡಾ.ರಾಘವೇಂದ್ರ ಪಿದಮಲೆ, ರೋ.ಡಾ.ಎ.ಜಯ ಕುಮಾರ್ ಶೆಟ್ಟಿ, ರೋ.ಸಂದೇಶ್ ರಾವ್, ಪಲ್ಸ್ ಪೋಲಿಯೋ ಚಯರ್ ಮೆನ್ ಆಗಿ ರೋ.ಶಶಿಧರ ಡೋಂಗ್ರೆ, ಟಿ.ಆರ್.ಎಫ್, ಚಯರ್ ಮೆನ್ ಆಗಿ ಮೇಜರ್ ಜನರಲ್ (ನಿವೃತ್ತ)ಎಂ.ವಿ.ಭಟ್, ರೋಟರಿ ಎಡಿಟರ್ ಆಗಿ ರೋ.ಶ್ರೀಧರ್ ಕೆ.ವಿ., ಇತರ ಚಯರ್ ಮೆನ್ ಗಳಾಗಿ ರೋ.ಶ್ರೀಕಾಂತ್ ಕಾಮತ್, ರೋ.ಡಿ.ಎಂ.ಗೌಡ, ರೋ.ವಿದ್ಯಾಶ್ರೀ, ರೋ.ಜಯರಾಮ್, ರೋ.ರಾಜಗೋಪಾಲ್ ಭಟ್, ರೋ.ಗೋಪಾಲಕೃಷ್ಣ ಗುಲ್ಲೊಡಿ, ರೋ.ಪ್ರಕಾಶ್ ಪ್ರಭು, ರೋ.ಪ್ರಕಾಶ್ ನಾರಾಯಣ, ರೋ.ಬಿ.ಕೆ.ಧನಂಜಯ ರಾವ್, ರೋ.ಪುರನ್ ವರ್ಮ, ರೋ.ಯೋಗೀಶ್ ಭೀಡೆ, ರೋ.ಶ್ರವಣ್ ಕಾಂತಾಜೆ, ರೋ.ಜಗದೀಶ್ ಪ್ರಸಾದ್ ಎನ್., ರೋ.ರಕ್ಷಾ ರಾಘ್ನೇಶ್ ಇವರು ಆಯ್ಕೆಯಾದರು.

ಜು.6 ರಂದು ಉಜಿರೆ ಕೃಷ್ಣಾನುಗ್ರಹದಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಲಿದೆ.

Exit mobile version