ರೈಮಾರು ವಿಜಯ ಮತ್ತು ವಸಂತ ಶೆಟ್ಟಿಯವರ ಪುತ್ರ ಪ್ರಥಮ್ ಮತ್ತು ಕೊರುವೈಲು ವಿಜಯ ಮತ್ತು ಪುರುಷೋತ್ತಮ ನಾಕ್ ರವರ ಪುತ್ರಿ ಶ್ರಾವ್ಯ ರವರ ವಿವಾಹ ನಾಳ ಶ್ರೀ ದುರ್ಗಾಪರಮೇಶ್ವರಿ ದೇವರ ಸನ್ನಿಧಿಯಲ್ಲಿ ನಡೆದು ಗೇರುಕಟ್ಟೆಯ ಕಳಿಯ ಸಹಕಾರಿ ಸಭಾಭವನದಲ್ಲಿ ಔತಣಕೂಟ ನಡೆಯಿತು.
ಶುಭವಿವಾಹ: ಪ್ರಥಮ್- ಶ್ರಾವ್ಯ