Site icon Suddi Belthangady

ಗುರುವಾಯನಕೆರೆ: ಹಂಸಗಿರಿ ರೈಸ್ ಮಿಲ್ ಮಾಲಕ ಬಾಲಕೃಷ್ಣ ನಾಯಕ್ ನಿಧನ

ಗುರುವಾಯನಕೆರೆ: ಗುರುವಾಯನಕೆರೆ ಹಂಸಗಿರಿ ರೈಸ್ ಮಿಲ್ ಮಾಲಕ ಬಾಲಕೃಷ್ಣ ನಾಯಕ್ ರವರು ಜು.2 ರಂದು ನಿಧನರಾದರು.

ಇವರು ಯಕ್ಷಗಾನ ಕಲಾ ಪ್ರೇಮ, ಕೊಡುಗೈ ದಾನಿಯಾಗಿದ್ದರು.

Exit mobile version