Site icon Suddi Belthangady

ಕಳೆಂಜ: ಗ್ರಾಮ ಪಂಚಾಯತ್ ನಿಂದ ನೀರಿನ ಬ್ಯಾರೆಲ್ ವಿತರಣೆ

ಕಳೆಂಜ: ಗ್ರಾಮ ಪಂಚಾಯತ್ ನಲ್ಲಿ ಶೇಕಡಾ 25ರ ಅನುದಾನದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಒಟ್ಟು 68 ಫಲಾನುಭವಿಗಳಿಗೆ 200 ಲೀಟರ್ ಸಾಮರ್ಥ್ಯದ ನೀರಿನ ಬ್ಯಾರಲ್ ವಿತರಣೆ ನಡೆಯಿತು.

ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಸನ್ನ ಏ.ಪಿ, ಉಪಾಧ್ಯಕ್ಷೆ ಗಿರಿಜಾ ಹಾಗೂ ಸರ್ವ ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹೊನ್ನಮ್ಮ ,ಕಾರ್ಯದರ್ಶಿ ಹೊನ್ನಪ್ಪ ಗೌಡ ಎಂ, ಸಿಬ್ಬಂದಿ ವರ್ಗ ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.

Exit mobile version