Site icon Suddi Belthangady

ಮದ್ದಡ್ಕದಲ್ಲಿ ಮದ್ದಡ್ಕ ಮೆಡಿಕಲ್ಸ್ ಶುಭಾರಂಭ

ಮದ್ದಡ್ಕ: ಮದ್ದಡ್ಕದಲ್ಲಿ ನೂತನ ಆಡಳಿತದೊಂದಿಗೆ ಮದ್ದಡ್ಕ ಮೆಡಿಕಲ್ಸ್ ಜೂ.23 ರಂದು ಶುಭಾರಂಭಗೊಂಡಿತು.

ಕಮಲಾಕ್ಷ ಮತ್ತು ಮನೋರಮ ದೀಪ ಬೆಳಗಿಸಿ ಉದ್ಘಾಟಿಸಿದರು.

ಕಟ್ಟಡದ ಮಾಲಕ ಫ್ರಾನ್ಸಿಸ್ ಡಿಸೋಜ, ಬಿ.ಎಂ.ಹನೀಫ್ ಉಜಿರೆ, ಲಕ್ಷ್ಮಣ ಉಜಿರೆ, ಗ್ರಾಹಕರು, ಹಿತೈಷಿಗಳು ಉಪಸ್ಥಿತರಿದ್ದು ಶುಭ ಹಾರೈಸಿದರು.

ಮಾಲಕ ರಮಾನಂದ, ಚೇತನಾ, ರೂಪೇಶ್ ಆಗಮಿಸಿದ ಗಣ್ಯರನ್ನು ಸ್ವಾಗತಿಸಿ ಗೌರವಿಸಿದರು.

Exit mobile version