Site icon Suddi Belthangady

ಲಾಯಿಲ: ಪೂವಪ್ಪ ಗೌಡ ಕಾವಟೆ ನಿಧನ

ಲಾಯಿಲ: ಇಲ್ಲಿಯ ಕಾವಟೆ ನಿವಾಸಿ ದಿ.ಐತ್ತಪ್ಪ ಗೌಡರ ಪುತ್ರ ಪೂವಪ್ಪ ಗೌಡ ರವರು ಹೃದಯಾಘಾತದಿಂದ ಜೂ.23ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ವೃತ್ತಿಯಲ್ಲಿ ಟೈಲರ್ ಆಗಿದ್ದು, ಕೆಲವು ವರ್ಷಗಳ ಹಿಂದೆ ಬೆಳ್ತಂಗಡಿ ಸಂತೆಕಟ್ಟೆಯಲ್ಲಿ ನೂತನ್ ಟೈಲರ್ ಎಂಬ ಟೈಲರ್ ಅಂಗಡಿಯನ್ನು ಹೊಂದಿದ್ದರು.
ಮೃತರು ಪತ್ನಿ, ಒಂದು ಗಂಡು, ಒಂದು ಹೆಣ್ಣು, ಸಹೋದರರು, ಸಹೋದರಿಯರು ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

Exit mobile version