Site icon Suddi Belthangady

ಆಂಬುಲೆನ್ಸ್‌ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಗುಂಡೂರಿನ ಅನುಷಾ

ವೇಣೂರು: ಜೂ.23ರಂದು ಪ್ರಸವ ಪೂರ್ವ ಹೆರಿಗೆ ನೋವು ಮತ್ತು ಮೂತ್ರ ಸೋಂಕಿನ ಕೇಸ್ ಇದೆ ಎಂದು ವೇಣೂರಿನ ಸಮುದಾಯ ಆರೋಗ್ಯ ಕೇಂದ್ರದಿಂದ ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಗೆ ಆಂಬುಲೆನ್ಸ್‌ನಲ್ಲಿ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಪಡೀಲು ವೇಳೆ ತಲುಪಿದ್ದಂತೆ ಗರ್ಭಿಣಿಯ ಚಲನ ವಲನ ಗಮನಿಸಿದ ವೈದ್ಯಕೀಯ ತಜ್ಞ ಕೇಶವ.ಕೆ ಆಂಬುಲೆನ್ಸ್‌ನಲ್ಲಿ 7 ತಿಂಗಳ ಪ್ರಸವ ಪೂರ್ವ ಗರ್ಭಿಣಿ ಮತ್ತು ಮಗು ಹೊಟ್ಟೆಯಲ್ಲಿ ಮಲ ವಿಸರ್ಜನೆ ಮಾಡಿದ್ದು, ಅಲ್ಲದೆ ಬ್ರೀಚ್ ಪ್ರಸ್ತುತಿ ಹೆರಿಗೆಯನ್ನು ಮಾಡಿ ಮಗು ಮತ್ತು ತಾಯಿಯನ್ನು ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಗೆ ಸುರಕ್ಷಿತವಾಗಿ ದಾಖಲು ಮಾಡಲಾಗಿದೆ.

Exit mobile version