Site icon Suddi Belthangady

‘ಸ್ಪೆಲ್ ಬೀ’ ಪರೀಕ್ಷೆಯಲ್ಲಿ ಹೋಲಿ ರಿಡೀಮರ್ ಶಾಲಾ ವಿದ್ಯಾರ್ಥಿಗಳ ಸಾಧನೆ

ಬೆಳ್ತಂಗಡಿ: ಉಜಿರೆಯ ಅನುಗ್ರಹ ಪ್ರಾಥಮಿಕ ಶಾಲೆಯಲ್ಲಿ ನಡೆದ ಅಂತರ್ ಶಾಲಾ ಸ್ಪೆಲ್ ಬೀ ವಿನ್ (Spell bee) ಸ್ಪರ್ಧೆಯಲ್ಲಿ ಹೋಲಿ ರಿಡೀಮರ್ ಶಾಲಾ ವಿದ್ಯಾರ್ಥಿಗಳಾದ ಮಿನಾಲ್ ಜೋಸೆಫ್ (7ನೇ) 9ನೇ ಶ್ರೇಣಿ, ಅವಿನ್ ಎಸ್ (5ನೇ) 8ನೇ ಶ್ರೇಣಿ ಹಾಗೂ ಸ್ಯಾನ್ಸಿಯಾ ಡಿಸೋಜ (3ನೇ) 6ನೇ ಶ್ರೇಣಿ ಪಡೆದಿದ್ದಾರೆ.

ಶಾಲಾ ಮುಖ್ಯೋಪಾಧ್ಯಾಯರಾದ ವಂ ಫಾ ಕ್ಲಿಫರ್ಡ್ ಪಿಂಟೋರವರು ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

Exit mobile version