Site icon Suddi Belthangady

ಬೆಳ್ತಂಗಡಿ ಚರ್ಚ್ ಅ.ಹಿ.ಪ್ರಾ.ಶಾಲಾ ಮಂತ್ರಿ ಮಂಡಲ ರಚನೆ

ಬೆಳ್ತಂಗಡಿ: ಚರ್ಚ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಬೆಳ್ತಂಗಡಿ ಇಲ್ಲಿ ಶಾಲಾ ನಾಯಕನ ಆಯ್ಕೆಯನ್ನು ಮತದಾನದ ಮೂಲಕ ಆರಿಸಲಾಯಿತು.

ಶಾಲಾ ನಾಯಕಿಯಾಗಿ ವಿನಿಶಾ ಲಸ್ರಾದೊ, ಉಪನಾಯಕನಾಗಿ ಜೀತನ್ ಪಿರೇರಾ ಆಯ್ಕೆಯಾದರು.

ಮಂತ್ರಿ ಮಂಡಲದ ವಿವರ: ಆರೋಗ್ಯಮಂತ್ರಿಯಾಗಿ ಮಹಮ್ಮದ್ ಅಜ್ಮಲ್, ಕ್ರೀಡಾ ಮಂತ್ರಿ ಮಹಮ್ಮದ್ ಆಸಿಫ್, ಆಹಾರ ಮಂತ್ರಿ ಮುಫೀದಾ ಬಾನು, ನೀರಾವರಿ ಮಂತ್ರಿ ಡಿಶಾಂತ್, ವಾಚನಾಲಯ ಮಂತ್ರಿ ನೇಹಾ ಆರ್ ಶೆಟ್ಟಿ, ಶಿಸ್ತು ಪಾಲನಾ ಮಂತ್ರಿ ಲಿಶಾ ಪಾಯಸ್, ವಾತಾ೯ ಮಂತ್ರಿ ಸಾನಿಧ್ಯ ಎಸ್ ಶೆಟ್ಟಿ, ಸ್ವಚ್ಛತಾ ಮಂತ್ರಿ ಶಿವಾನಿ, ತೋಟಗಾರಿಕಾ ಮಂತ್ರಿ ಶೋಧನ್, ಸಾಂಸ್ಕೃತಿಕ ಮಂತ್ರಿ, ಪೃಥ್ವಿ ಇವರು ಆಯ್ಕೆಯಾದರು ಶಾಲಾ ಮುಖ್ಯೋಪಾಧ್ಯಾಯನಿ ರೆನ್ನಿವಾಸ್ ಮತ್ತು ಶಾಲಾ ಶಿಕ್ಷಕರು ಸಹಕರಿಸಿದರು.

Exit mobile version