Site icon Suddi Belthangady

ತಾಲೂಕಿನ ಮೂವರು ವಿಕ ಹಿರೋಗಳು

ಬೆಳ್ತಂಗಡಿ: ವಿವಿಧ ಕ್ಷೇತ್ರಗಳಲ್ಲಿ ಮೌನವಾಗಿ ಕಾಯಕನಿರತರಾಗಿದ್ದ ತೆರೆಮರೆ ಕಾಯಿಯಂತಿದ್ದ ತಾಲೂಕಿನ ಮೂರು ಮಂದಿ ವಿಶಷ್ಟ ಸಾಧಕರನ್ನು ವಿಕ (ವಿಜಯಕರ್ನಾಟಕ) ಹಿರೋಗಳಾಗಿ ಗುರುತಿಸಲ್ಪಟ್ಟಿದ್ದಾರೆ.
ಸಂಕಷ್ಟಕ್ಕೆ ಸ್ಪಂದಿಸುತ್ತಿರುವ ಚಾರ್ಮಾಡಿಯ ಹಸನಬ್ಬ (ವಿಕ ಯುವರಕ್ಷಕ), ವೈದ್ಯಕೀಯ ಸೇವೆಯಲ್ಲಿ ಡಾ.ಮುರಳಿಕೃಷ್ಣ ಇರ್ವತ್ರಾಯ (ವಿಕ ಡಾಕ್ಟರ್), ದೃಷ್ಠಿ ಹೀನತೆಯ ನಡುವೆ ಹೋರಾಟ ನಡೆಸುತ್ತಿರುವ ಶ್ರೀಧರ ಗೌಡ ಕೊಕ್ಕಡ (ವಿಕ ಆರೋಗ್ಯವಾರಿಯರ್) ಅವರನ್ನು ವಿಕ ಹೀರೋಶ್ ಆಗಿ ಗುರುತಿಸಿ ಗೌರವಿಸಿದ್ದಾರೆ.ಯಾವುದೇ ಫಲಾಪೇಕ್ಷೆ ಇಲ್ಲದೆ ಪ್ರಮಾಣಿಕವಾಗಿ ದುಡಿಯುತ್ತಿರುವ ಇವರ ಸೇವೆ ಸಮಾಜಕ್ಕೆ ಮಾದರಿಯಾಗಿದೆ.

Exit mobile version