Site icon Suddi Belthangady

ನಿಧನ ಅಲಿಸ್ ಪಿರೇರಾ

ಬೆಳ್ತಂಗಡಿ : ಇಲ್ಲಿಯ ದಿ. ಬೋನವಿಂಚರ್ ಪಿರೇರಾ ರವರ ಧರ್ಮ ಪತ್ನಿ ಶ್ರೀಮತಿ ಆಲಿಸ್ ಪಿರೇರಾ (96) ವರ್ಷ ವಯೋಸಹಾಜ ವಾಗಿ ಜೂ.9ರಂದು ನಿಧನರಾಗಿದ್ದಾರೆ.

ಮೃತರು ಬೆಳ್ತಂಗಡಿ ಪ್ರೇರಣಾ ಸೌಹಾರ್ದ ಸಹಕಾ ಸಂಘದ ಅಧ್ಯಕ್ಷ, ಹಿಮಾಲಯ ಸಂಸ್ಥೆ ಗಳ ಮಾಲಕ ಲಾನ್ಸಿ ಪಿರೇರಾ ಸೇರಿದಂತೆ 4ಗಂಡು, 6ಹೆಣ್ಣು ಮಕ್ಕಳು ಹಾಗೂ ಬಂದು ವರ್ಗದವರನ್ನು ಆಗಲಿದ್ದಾರೆ.

ಮೃತರ ಅಂತಿಮ ಕ್ರಿಯೆಯು ಜೂ.11ರಂದು ಭಾನುವಾರ ಬೆಳ್ತಂಗಡಿ ಹೊಲಿ ರೆಡಿಮರ್ ಚರ್ಚ್ ನಲ್ಲಿ 3.30ಕ್ಕೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ

Exit mobile version