Site icon Suddi Belthangady

ಕುಕ್ಕಾವು ಸ.ಹಿ.ಪ್ರಾ.ಶಾಲಾ 2023-24ನೇ ಸಾಲಿನ ಶಾಲಾ ಸಂಸತ್ ರಚನೆ

ಬೆಳ್ತಂಗಡಿ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಕ್ಕಾವು ಇಲ್ಲಿನ 2023-24ನೇ ಸಾಲಿನ ಶಾಲಾ ಸಂಸತ್ ರಚನೆಯು ಜೂ.06ರಂದು ನಡೆಯಿತು.

ಶಾಲಾ ಮುಖ್ಯಮಂತ್ರಿಯಾಗಿ ರಿತೇಶ್ 7ನೇ ತರಗತಿ ಮತ್ತು ವಿರೋಧ ಪಕ್ಷದ ನಾಯಕಿಯಾಗಿ ಶ್ರಾವಣಿ 7ನೇ ತರಗತಿ ಇವರು ಆಯ್ಕೆಯಾದರು.
ಮಂತ್ರಿಗಳ ವಿವರ: ಗೃಹಮಂತ್ರಿ- ಶೀತಲ್ ಕುಮಾರ್ 7ನೇ, ಧನುಷ್ 7ನೇ
ಶಿಕ್ಷಣ ಮಂತ್ರಿ: ಅಪೂರ್ವ 7ನೇ, ಸಹ್‌ಲಾ 7ನೇ, ಹಂಸಿಕಾ 5ನೇ
ವಾರ್ತಾ ಮಂತ್ರಿ: ಪವಿತ್ರ 6ನೇ, ಪ್ರಜ್ಞಾ 6ನೇ, ಮುರ್ಷಿದಾ 5ನೇ, ಹರ್ಷಿತಾ 6ನೇ
ಸ್ವಚ್ಛತಾ ಮಂತ್ರಿ: ನಿಶಾಂತ್ 7ನೇ, ಶ್ರೇಯಾ 7ನೇ, ಸಿಂಚನ 7ನೇ

ಆರೋಗ್ಯ ಮಂತ್ರಿ : ಪವಿತ್ರ 7ನೇ, ಸಾನಿಧ್ಯ ೬ನೇ, ಚಿಂತನ್ ಕುಮಾರ್ ೬ನೇ
ಕ್ರೀಡಾ ಮಂತ್ರಿ : ಪವನ್ 7ನೇ, ಧನ್ಯಶ್ರೀ 7ನೇ, ವೈದಿಕ್ 7ನೇ, ಶಮಿತ್ ಕುಮಾರ್ 7ನೇ
ಕೃಷಿ ಮಂತ್ರಿ : ನಿತಿನ್ 7ನೇ, ವೀಕ್ಷಿತ್ 7ನೇ, ಅಖಿಲೇಶ್ 6ನೇ, ಸುಶಾಂತ್ 5ನೇ
ಸಾಂಸ್ಕೃತಿಕ ಮಂತ್ರಿ : ಅಭಿಜ್ಞಾ 7ನೇ, ಶ್ರಾವ್ಯ 7ನೇ, ಅನ್ವಿತಾ 6ನೇ, ತೃಪ್ತಿ 7ನೇ
ಆಹಾರ ಮಂತ್ರಿ : ತನುಷ್ 6ನೇ, ಸಿದ್ದಾಂತ್ 6ನೇ, ಅಫೀಪಾ 6ನೇ, ಆಯಿಷತ್ತುಲ್ ಅಫೀಫ
ನೀರಾವರಿ ಮಂತ್ರಿ : ವಿಜಯ್ 6ನೇ, ಹೃತಿಕ್, ಕೃತಿಕ್ 6ನೇ, ನೀತಾ 6ನೇ ಆಯ್ಕೆಯಾಗಿದ್ದಾರೆ.
ಕಾರ್ಯಕ್ರಮಕ್ಕೆ ಶಾಲಾ ಮುಖ್ಯ ಶಿಕ್ಷಕರು, ಸಹಶಿಕ್ಷಕರು ಹಾಗೂ ಅತಿಥಿ ಶಿಕ್ಷಕರು ಸಹಕರಿಸಿದರು.

Exit mobile version