Site icon Suddi Belthangady

ಉಜಿರೆಯಲ್ಲಿ ಹಿಟ್ ಆಂಡ್ ರನ್ ಘಟನೆ- ಗಾಯಗೊಂಡವರನ್ನು ಆಸ್ಪತ್ರೆ ಸೇರಿಸುವಲ್ಲಿ ಪೊಲೀಸರ ನೆರವು- ಬೆನಕ ತಂಡಕ್ಕೂ ಶ್ಲಾಘನೆ

ಉಜಿರೆ: ಇಲ್ಲಿನ ಓಷಿಯನ್ ಪರ್ಲ್ ಹೊಟೇಲ್ ಮುಂಭಾಗ ಬೈಕ್ ನಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆದು ಬೈಕ್ ಸವಾರ ನಿಲ್ಲಿಸದೇ ಪರಾರಿಯಾಗಿರುವ ಘಟನೆ ನಡೆದಿದೆ.
ಉಜಿರೆಯ ಓಷಿಯನ್ ಪರ್ಲ್ ಹೊಟೇಲ್ ಮುಂಭಾಗ ನಡೆದ ಅಪಘಾತದಲ್ಲಿ ಉಜಿರೆಯ ವಿಜಯ್ ಕುಮಾರ್ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸುವಲ್ಲಿ ಪೊಲೀಸ್ ಸಿಬ್ಬಂದಿ, ಉಜಿರೆ ಬೆನಕ ಆಸ್ಪತ್ರೆಯ ತಂಡ ನೆರವಾಗಿದೆ.ಇವರಿಗೆ ಪ್ರತ್ಯಕ್ಷದರ್ಶಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Exit mobile version