Site icon Suddi Belthangady

ತೆಂಕಕಾರಂದೂರು: ಆಲಡ್ಕ ಬಿಕ್ಕಿರ ನಿವಾಸಿ ದೇವದಾಸ ನಿಧನ

ಅಳದಂಗಡಿ: ಇಲ್ಲಿಯ ತೆಂಕಕಾರಂದೂರು ಗ್ರಾಮದ ಆಲಡ್ಕ ಬಿಕ್ಕಿರ ನಿವಾಸಿ ದೇವದಾಸ (56ವ) ಜೂ.2ರಂದು ನಿಧನರಾದರು.

ಮೃತರು ಕಳೆದ 1ವರ್ಷದ ಹಿಂದೆ ಬೈಕ್ ಅಪಘಾತವಾಗಿ ಅನಾರೋಗ್ಯ ಪೀಡಿತರಾಗಿ ಮನೆಯಲ್ಲಿ ಇದ್ದರು.ಮೂಗರಾಗಿದ್ದು, ಯಕ್ಷಗಾನದಲ್ಲಿ ಹವ್ಯಾಸಿ ಕಲಾವಿದರಾಗಿ ಚಿಕ್ಕ-ಪುಟ್ಟ ಪಾತ್ರ ಮಾಡುತ್ತಿದ್ದರು.ಮಕ್ಕಳಿಲ್ಲದ ಇವರು ಪತ್ನಿ ರೇವತಿ ಹಾಗೂ ಬಂದು ಬಳಗದವರನ್ನು ಅಗಲಿದ್ದಾರೆ.

Exit mobile version