Site icon Suddi Belthangady

ಅಳದಂಗಡಿ ಶ್ರೀ ಸೋಮನಾಥೇಶ್ವರೀ ಮಕ್ಕಳ ಕುಣಿತ ಭಜನಾ ತಂಡದ ನೂತನ ಪದಾಧಿಕಾರಿಗಳು

ಅಳದಂಗಡಿ: ಶ್ರೀ ಸೋಮನಾಥೇಶ್ವರೀ ಮಕ್ಕಳ ಕುಣಿತ ಭಜನಾ ತಂಡದ ನೂತನ ಪದಾಧಿಕಾರಿಗಳು ಅಧ್ಯಕ್ಷರು ರಘು ದೇವಾಡಿಗ ನಡಾಯಿಬೈಲು, ಉಪಾಧ್ಯಕ್ಷರು ಇಂದುದರ ಕೋಹಿನೂರು, ಕಾರ್ಯದರ್ಶಿ ಕೊರಗಪ್ಪ ಪೂಜಾರಿ ನೀರಲ್ಕೆ, ಜೊತೆ ಕಾರ್ಯದರ್ಶಿ ಶ್ರೀನಿಧಿ, ಮಕ್ಕಳ ತಂಡದ ಅಧ್ಯಕ್ಷರು, ಶರಣ್ಯ ಬಾಕ್ಯರು, ಉಪಾಧ್ಯಕ್ಷರು ರಿಶಾನ್, ಕಾರ್ಯದರ್ಶಿ ಸಾಕ್ಷಿ ಮತ್ತು ಸೃಜನ್ ಬಂಡಾರಿ, ಜೊತೆ ಕಾರ್ಯದರ್ಶಿ ಅಂಕಿತ ಮತ್ತು ಕಾರ್ತಿಕ್, ಕೋಶಾಧಿಕಾರಿ ಪಲ್ಲವಿ ಮತ್ತು ಆಕಾಶ್, ಕಾರ್ಯಕಾರಿ ಸಮಿತಿಯ ಸದಸ್ಯರು, ಯಶಸ್ವಿನಿ, ಶ್ರಾವ್ಯ, ರಶ್ಮಿ, ಪ್ರತೀಕ್ಷಾ, ದೀಪ್ತಿ, ಸಿಂಚನಾ, ಹೇಮಲತಾ, ಸಾತ್ವಿಕ್, ಸಾನ್ವಿ,
ತೇಜಸ್ವಿನಿ ಆಯ್ಕೆಗೊಂಡರು.

Exit mobile version