Site icon Suddi Belthangady

ನಡ: ಎಸ್.ಎಸ್.ಎಲ್.ಸಿಯಲ್ಲಿ 614 ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನ ಪಡೆದ ಯಶ್ವಿತಾಗೆ ಸನ್ಮಾನ

ನಡ: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಕನ್ಯಾಡಿ-1 ಇದರ ವತಿಯಿಂದ ಲಾಯಿಲದ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಗೆ ಎಸ್.ಎಸ್.ಎಲ್.ಸಿಯಲ್ಲಿ 614 ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನ ಪಡೆದ ಕನ್ಯಾಡಿ-1 ಗ್ರಾಮದ ಕಡ್ಡಿಯಾರು ಜನಾರ್ಧನ ಗೌಡ ಹಾಗೂ ಲತಾ ದಂಪತಿಯರ ದ್ವಿತೀಯ ಪುತ್ರಿಯಾದ ಯಶ್ವಿತಾರನ್ನು ಸಮಿತಿಯ ವತಿಯಿಂದ ಮೇ.25ರಂದು ಅವರ ಮನೆಯಲ್ಲಿ ಗೌರವಿಸಲಾಯಿತು.

Exit mobile version