Site icon Suddi Belthangady

ಇಂದಬೆಟ್ಟು: ಶಾಂತಿನಗರ ಕಲ್ಲಾಜೆ ನಿವಾಸಿ ಚೋಮ ಮುಗೇರ ನಿಧನ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಶಾಂತಿನಗರ ಕಲ್ಲಾಜೆ ನಿವಾಸಿ ಚೋಮ(71) ಮುಗೇರ ಇವರು ಅನಾರೋಗ್ಯದಿಂದ ಬಳಲುತ್ತಿದ್ದು, ಮೇ.21 ರಂದು ರಾತ್ರಿ ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾದರು. ಮೃತದೇಹವು ಸೋಮವಾರ ಮನೆಗೆ ತಲುಪಿದ್ದು ಮೃತರ ಮನೆಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

Exit mobile version