ಮಡಂತ್ಯಾರು: ಇಲ್ಲಿಯ ಉದ್ಯಮಿ ಬೀನಾ ಇಂಡಸ್ಟ್ರಿ ಮಾಲಕ ಚಾರ್ಲಿ ಟಿ. ಎ. (50 ವರ್ಷ) ಮೇ.20ರಂದು ಅಸೌಖ್ಯದಿಂದ ನಿಧನರಾಗಿದ್ದಾರೆ.
ಮೃತರು ಪತ್ನಿ ಹನಿ ಚಾರ್ಲಿ, ಪುತ್ರಿಯಾರದ ಅನ್ಸಿಟ ಚಾರ್ಲಿ, ಅನ್ವಿಟ ಚಾರ್ಲಿ, ಅನೆಟ್ ಅನ್ನಾ ಚಾರ್ಲಿ ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ.