Site icon Suddi Belthangady

ನಡ: ಕುಕ್ಕಪ್ಪ ಗೌಡ ನಿಧನ

ಬೆಳ್ತಂಗಡಿ: ನಡ ಗ್ರಾಮದ ಬೊಳಿಯೆಂಜಿ ಮನೆ ಕುಕ್ಕಪ್ಪ ಗೌಡ ಇವರು ಮೇ.17 ರಂದು ಬೆಳಿಗ್ಗೆ ನಿಧನರಾದರು.

ಇವರ ಪತ್ನಿ ಕೂಸಮ್ಮ ಮಗ ಯಶೋಧರ ಮತ್ತು ಸೇಸಪ್ಪ ಮಗಳು ಶಶಿಕಲಾ ಇಂದಿರಾ ಶಕುಂತಲಾ ಮತ್ತು ಕುಟುಂಬ ವರ್ಗವನ್ನು ಅಗಲಿದ್ದಾರೆ.

Exit mobile version