Site icon Suddi Belthangady

ಹರೀಶ್ ಪೂಂಜಾರಿಗೆ ಚುನಾವಣಾ ಕಛೇರಿಯಲ್ಲಿ ಆರತಿ ಬೆಳಗಿಸಿ ಸ್ವಾಗತ

ಬೆಳ್ತಂಗಡಿ: ವಿಧಾನಸಭಾ ಚುನಾವಣೆಯಲ್ಲಿ ಜಯಶಾಲಿಯಾದ ಹರೀಶ್ ಪೂಂಜಾರಿಗೆ ಚುನಾವಣಾ ಕಛೇರಿಯಲ್ಲಿ ಆರತಿ ಬೆಳಗುವುದರ ಮೂಲಕ ಸ್ವಾಗತ ಮಾಡಿದರು.

Exit mobile version