Site icon Suddi Belthangady

ಬಂದಾರು: ಮೈರೋಳ್ತಡ್ಕ ಪುತ್ತಿಲ ನಿವಾಸಿ ಕಮಲ ನಿಧನ

ಮೈರೋಳ್ತಡ್ಕ: ಬಂದಾರು ಗ್ರಾಮದ ಮೈರೋಳ್ತಡ್ಕ ಪುತ್ತಿಲ ಮನೆಯ ದಿ|ಗಂಗಯ್ಯ ಗೌಡರ ಧರ್ಮಪತ್ನಿ ಕಮಲ(70ವ) ಅಲ್ಪಕಾಲದ ಅನಾರೋಗ್ಯದಿಂದ ದೈವಾಧಿರಾಗಿದ್ದಾರೆ.

ಮೃತರು ಮಗಳು ಕುಸುಮ, ಗಾಯತ್ರಿ ಹಾಗೂ ಬಂಧು-ವರ್ಗದವರನ್ನು ಅಗಲಿದ್ದಾರೆ.

Exit mobile version