Site icon Suddi Belthangady

ಬೆಳ್ತಂಗಡಿ: ಕೋರ್ಟ್ ರೋಡ್ ಬಳಿ ಧರೆಗುರುಳಿದ ಮರ: ಎರಡು ವಿದ್ಯುತ್ ಕಂಬಗಳಿಗೆ ಹಾನಿ

ಬೆಳ್ತಂಗಡಿ: ಬೆಳ್ತಂಗಡಿಯಲ್ಲಿ ಸುರಿದ ಗುಡುಗು ಮಿಂಚು ಗಾಳಿ ಮಳೆಗೆ ಬೆಳ್ತಂಗಡಿಯಿಂದ ಹಾದು ಹೋಗುವ ಕೋರ್ಟ್ ರೋಡ್ ಬಳಿಯ ಸಂಧ್ಯಾ ನಗರದಲ್ಲಿ ಬೃಹತ್ ಆಕಾರದ ಮರ ಒಂದು ಕರೆಂಟ್ ಲೈನ್ ಗೆ ಬಿದ್ದು ಎರಡು ಕರೆಂಟ್ ಕಂಬಗಳು ಹಾನಿಯಾಗಿರುವ ಘಟನೆ ನಡೆದಿದೆ. ಮೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

Exit mobile version