Site icon Suddi Belthangady

ಬೆಳ್ತಂಗಡಿ: ಪಿಲಿಚಂಡಿಕಲ್ಲು ರಾಷ್ಟ್ರೀಯ ಹೆದ್ದಾರಿಗೆ ಬೃಹತ್ ಆಕಾರದ ಮರ ಬಿದ್ದು ವಾಹನ ಸಂಚಾರಕ್ಕೆ ಅಡ್ಡಿ

ಗುರುವಾಯನಕೆರೆ: ಇಂದು ಸುರಿದ ಗುಡುಗು ಸಹಿತ ಮಳೆಗೆ ಬೆಳ್ತಂಗಡಿ ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಮದ್ದಡ್ಕ ಪಿಲಿಚಂಡಿಕಲ್ಲಿನ ಸಮೀಪ ಮಾರ್ಗಕ್ಕೆ ಅಡ್ಡವಾಗಿ ಬೃಹತ್ ಆಕಾರದ ಮರ ಒಂದು ಬಿದ್ದ ಘಟನೆ ಬೆಳಕಿಗೆ ಬಂದಿದೆ ಮರ ಬಿದ್ದ ಕಾರಣ ರಸ್ತೆ ಉದ್ದಕ್ಕೂ ವಾಹನ ಸಂಚಾರ ಅಸ್ತವ್ಯಸ್ತವಾಗಿದ್ದು, ಕೆಲವು ಸಮಯಗಳ ನಂತರ ಸ್ಥಳೀಯರಿಂದ ತೆರವು ಕಾರ್ಯ ನಡೆಯಿತು.ಸಂಚಾರಕ್ಕೆ ಅನುವು ಮಾಡಿಕೊಟ್ಟರು.

Exit mobile version