Site icon Suddi Belthangady

ಉಜಿರೆ: ರತ್ನಮಾನಸಕ್ಕೆ ಶೇ.100 ಫಲಿತಾಂಶ

ಉಜಿರೆ: ರತ್ನಮಾನಸದಲ್ಲಿ ಈ ಬಾರಿಯ ಎಸ್ ಎಸ್. ಎಲ್. ಸಿ. ಪರೀಕ್ಷೆಯಲ್ಲಿ ಹಾಜರಾದ 26 ವಿದ್ಯಾರ್ಥಿಗಳೂ ಉತ್ತೀರ್ಣರಾಗಿ ಶೇ.100 ಫಲಿತಾಂಶ ಬಂದಿದೆ.

ಉನ್ನತ ಶ್ರೇಣಿಯಲ್ಲಿ 3 ಮಂದಿ, ಪ್ರಥಮ ಶ್ರೇಣಿ 19, ದ್ವಿತೀಯ ಶ್ರೇಣಿಯಲ್ಲಿ 4 ಮಂದಿ ಉತ್ತೀರ್ಣರಾಗಿದ್ದಾರೆ.

Exit mobile version