Site icon Suddi Belthangady

ಕಕ್ಕೆಪದವು: ಎಲ್.ಸಿ.ಆರ್ ಇಂಡಿಯನ್ ವಿದ್ಯಾಸಂಸ್ಥೆಗೆ ಶೇ.93.33 ಫಲಿತಾಂಶ

ಪುಂಜಾಲಕಟ್ಟೆ: 2022-23 ನೇ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ‌ ವಾರ್ಷಿಕ ಪರೀಕ್ಷೆಯಲ್ಲಿ ಕಕ್ಕೆಪದವು ಎಲ್. ಸಿ.ಆರ್. ವಿದ್ಯಾಸಂಸ್ಥೆಯ ಹೈಸ್ಕೂಲ್ ವಿಭಾಗದ ವಿದ್ಯಾರ್ಥಿಗಳಲ್ಲಿ 5 ವಿಶಿಷ್ಟ ಶ್ರೇಣಿ, ವಿದ್ಯಾರ್ಥಿಗಳು 8 ಪ್ರಥಮ ಶ್ರೇಣಿಯಲ್ಲಿ ಹಾಗೂ 1 ವಿದ್ಯಾರ್ಥಿ ದ್ವಿತೀಯ ದರ್ಜೆಯೊಂದಿಗೆ ಹೈಸ್ಕೂಲ್ ವಿಭಾಗವು 93.33 ಫಲಿತಾಂಶದೊಂದಿಗೆ ತೇರ್ಗಡೆಗೊಂಡಿರುತ್ತಾರೆ.

Exit mobile version