Site icon Suddi Belthangady

ಉಜಿರೆ ಟಿಬಿ ಕ್ರಾಸ್ ಬಳಿ ಅಪರಿಚಿತ ವ್ಯಕ್ತಿಯಿಂದ ಬೆಂಕಿ, ಸ್ಥಳಿಯರಿಂದ ನಂದಿಸುವ ಕಾರ್ಯ

ಉಜಿರೆ:ಬೆಳ್ತಂಗಡಿ ಉಜಿರೆ ಮಾರ್ಗದ ಬದಿಯ ಟಿಬಿ ಕ್ರಾಸ್ ಬಳಿ ಅಪರಿಚಿತ ವ್ಯಕ್ತಿಯಿಂದ ಸಂಜೆ ವೇಳೆ ಗುಡ್ಡಕ್ಕೆ ಬೆಂಕಿ ಸ್ಥಳೀಯ ನಿವಾಸಿಗಳಿಂದ ಬೆಂಕಿ ನಂದಿಸುವ ಕಾರ್ಯ ಹಾಗೂ ಸುತ್ತಲೂ ಫೈಯರ್ ಬೆಲ್ಟ್ ನಿರ್ಮಾಣ ನಡೆಯುತ್ತಿದ್ದು ಬೆಂಕಿ ನಂದಿಸಲು ಬೆಂಕಿಯು ಸರವೇಗದಲ್ಲಿ ಉರಿದುಕೊಂಡು ಹೋಗುತ್ತಿದ್ದು ಬೆಂಕಿ ನಂದಿಸಲು ಅರಸಾಹಸ ಪಡುತ್ತಿದ್ದಾರೆ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಸೃಷ್ಟಿಯಾಗಿದೆ

Exit mobile version