Site icon Suddi Belthangady

ಆಮಿಷ ನೀಡಿದರೆ ಚುನಾವಣಾ ಅಧಿಕಾರಿಗೆ ಮಾಹಿತಿ ನೀಡಿ

ಬೆಳ್ತಂಗಡಿ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಅಭ್ಯರ್ಥಿಗಳು ಮತದಾರರನ್ನು ತನ್ನತ್ತ ಸೆಳೆಯಲು ಹಣ, ಮದ್ಯ ಹಾಗೂ ಇತರೆ ವಸ್ತಗಳನ್ನು ಹಂಚಿಕೆ ಮಾಡುತ್ತಿರುವುದು ಕಂಡುಬಂದರೆ ಸಾರ್ವಜನಿಕರು ಚುನಾವಣಾ ಖರ್ಚುವೆಚ್ಚದ ವೀಕ್ಷಕರಾದ ಸುನೀಲ್ ಕುಮಾರ್ ಯಾದವ್ ಅವರ ಮೊ.9141046505 ಗೆ ದೂರು ನೀಡಬಹುದು.

Exit mobile version