Site icon Suddi Belthangady

ತಣ್ಣೀರುಪಂತ: ಶ್ರೀಮತಿ ಮೋಹಿನಿ ನಿಧನ

ಬೆಳ್ತಂಗಡಿ: ತಣ್ಣೀರುಪಂತ ಗ್ರಾಮದ ಪಾಲೇದುವಿನ ಕಜೆ ಮನೆ ನಿವಾಸಿಯಾಗಿರುವ ಶ್ರೀಮತಿ ಮೋಹಿನಿ (36ವ) ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಇವರ ಪತಿ ವಸಂತರವರು 6ತಿಂಗಳ ಹಿಂದೆಯಷ್ಟೇ ಮೃತಪಟ್ಟಿದ್ದಾರೆ.

Exit mobile version