Site icon Suddi Belthangady

ಬೆಳ್ತಂಗಡಿ: ಜೆಡಿಎಸ್ ಅಭ್ಯರ್ಥಿ ಅಶ್ರಫ್ ಆಲಿಕುಂಞಿ ಬಿರುಸಿನ ಮತಯಾಚನೆ

ಬೆಳ್ತಂಗಡಿ: ಜೆಡಿಎಸ್ ಅಭ್ಯರ್ಥಿ ಅಶ್ರಫ್ ಆಲಿಕುಂಞಿ ಮುಂಡಾಜೆ ಅವರು ತಾಲೂಕಿನಾಧ್ಯಂತ ಬಿರುಸಿನ ಮತಯಾಚನೆ ನಡೆಸಿದರು.

ತಾಲೂಕಿನ ಹಿರಿಯ ಜೆಡಿಎಸ್ ಕಟ್ಟಾಳುವಾಗಿದ್ದ ತಾ.ಪಂ ಮಾಜಿ ಅಧ್ಯಕ್ಷ ಜತ್ತಣ್ಣ ಗೌಡ ಬೆಳಾಲು ಅವರ ಮನೆಯಲ್ಲಿ ಆಶೀರ್ವಾದ ಪಡೆದು, ಮನೆ ಭೇಟಿ ಮತ್ತು ಮುಖಂಡರ ಭೇಟಿ ಆರಂಭಿಸಿ, ಅವರು ಹಲವೆಡೆ ಮನೆ ಮನೆಗಳಿಗೆ, ಅಂಗಡಿ ವ್ಯಾಪಾರ ಕೇಂದ್ರಗಳಿಗೆ ಹಾಗೂ ಪೇಟೆ ಪಟ್ಟಣದಲ್ಲಿ ಅಬ್ಬರದ ಪ್ರಚಾರ ಆರಂಭಿಸಿದರು.

Exit mobile version