Site icon Suddi Belthangady

ಬಂದಾರು: ನಾರಾಯಣ ಪೂಜಾರಿ ಮುರ್ತಾಜೆ ನಿಧನ

ಬಂದಾರು: ಬಂದಾರು ಗ್ರಾಮದ ಮುರ್ತಾಜೆ ನಿವಾಸಿ ನಾರಾಯಣ ಪೂಜಾರಿ(69ವ) ಎಂಬವರು ಎ.29 ಶನಿವಾರ ನಿಧನರಾದರು.

ಇವರು ಪತ್ನಿ ಮೋಹಿನಿ, ಮೂರು ಗಂಡು, ಒಂದು ಹೆಣ್ಣು ಮಕ್ಕಳು ಸೇರಿದಂತೆ ಕುಟುಂಬಸ್ಥರು, ಬಂಧು ಬಳಗವನ್ನು ಅಗಲಿದ್ದಾರೆ.

Exit mobile version