Site icon Suddi Belthangady

ಚುನಾವಣೆ ಹಿನ್ನೆಲೆ ಅಳದಂಗಡಿಯಲ್ಲಿ ಪೊಲೀಸ್ ಜಾಥ

ಅಳದಂಗಡಿ : ಮೇ.10ರಂದು ನಡೆಯಲಿರುವ ಮಹಾ ವಿಧಾನ ಸಭಾ ಚುನಾವಣಾ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಅಳದಂಗಡಿ ಪೇಟೆ ಯಲ್ಲಿ ಪೊಲೀಸ್ ಜಾಥ ಎ.29ರಂದು ನಡೆಯಿತು.

Exit mobile version