Site icon Suddi Belthangady

ಉಜಿರೆಯಲ್ಲಿ ನರ್ಸರಿ ಶಾಲೆಗೆ ನುಗ್ಗಿದ ಕಳ್ಳರು

ಉಜಿರೆ: ಇಲ್ಲಿಯ ಚಾರ್ಮಾಡಿ ರಸ್ತೆಯ ಹಳ್ಳಿಮನೆ ಪಕ್ಕ ಇರುವ ಸ್ನೇಹ ಕಿರಣ ನರ್ಸರಿ ಶಾಲೆಗೆ ಎ.26ರಂದು ಕಳ್ಳರು ನುಗ್ಗಿ ಮುಖ್ಯ ಬಾಗಿಲು, ಕಪಾಟುಗಳ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿದ ಘಟನೆ ನಡೆದಿದೆ.

Exit mobile version