
ಪುಂಜಾಲಕಟ್ಟೆ: ಕಾಮತ್ ಆಪ್ಟಿಕಲ್ಸ್ ಮಂಗಳೂರು ವತಿಯಿಂದ ಮೊಬೈಲ್ ಐ(ಕಣ್ಣು) ಕ್ಲಿನಿಕ್ ನವರು ಉಚಿತ ಕಣ್ಣಿನ ತಪಾಸಣಾ ಶಿಬಿರವು ಎ.25 ರಂದು ನಡೆಯಿತು.
ಸುಮಾರು 30ಕ್ಕೂ ಹೆಚ್ಚು ಜನರು ತಪಾಸಣೆ ನಡೆಸಿದರು. ಶಿಬಿರದಲ್ಲಿ ವೃದ್ದರು, ಮಹಿಳೆಯರು ಯುವಕರು, ಮಕ್ಕಳು ಫಲಾನುಭವ ಪಡೆದುಕೊಂಡರು.
ಈ ಸಂದರ್ಭದಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರವನ್ನು ವೈದ್ಯಾಧಿಕಾರಿಗಳಾದ ಕಾಮತ್ ಆಪ್ಟಿಕಲ್ಸ್ ಸಿಬ್ಬಂದಿಗಳಾದ ಕಿರಣ್ ಕುಮಾರ್, ಸಚಿನ್, ಆಶಿಶ್ ಉಪಸ್ಥಿತರಿದ್ದರು.