Site icon Suddi Belthangady

ಉಳ್ತೂರಿನಲ್ಲಿ ಸಂಭ್ರಮದ ಈದ್ ಆಚರಣೆ

ವೇಣೂರು: ಇಲ್ಲಿನ ಉಳ್ತೂರಿನಲ್ಲಿ ಸಂಭ್ರಮದ ಈದ್ ಆಚರಣೆ ನಡೆಯಿತು.

ಮಸೀದಿ ಮುದರಿಸರಾಧ ಮುಹಮ್ಮದ್ ಫಾಳಿಲಿ ಅಲ್ ಕಾಮಿಲಿ ಸಂದೇಶ ಭಾಷಣ ಮಾಡಿದರು.

ವಿಶೇಷ ನಮಾಝ್ ಮತ್ತು ಪ್ರಾರ್ಥನೆ ನಡೆಯಿತು. ಜಮಾಅತಿನ ಹಲವರು ಭಾಗವಹಿಸಿದ್ದರು.

Exit mobile version